gas engine
ನಾಮವಾಚಕ

ಅನಿಲ ಎಂಜಿನ್ನು; ಗ್ಯಾಸ್‍ ಎಂಜಿನ್ನು; ಪೆಟ್ರೋಲ್‍ ಬದಲು ಅನಿಲ ಮತ್ತು ವಾಯು ಇವುಗಳ ಮಿಶ್ರಣವನ್ನು ಉಪಯೋಗಿಸುವ ಅಂತರ್ದಹನ ಎಂಜಿನ್ನು.